Monday, April 21, 2014

ದೇವರು



ಧ್ಯಾನಿಸಿದೆ , ಪೂಜಿಸಿದೆ ,
ಮೌನವಾದೆ , ನನ್ನನೇ ಸಮರ್ಪಿಸಿಕೊಂಡೆ .
ದೇವರು ಪ್ರತ್ಯಕ್ಷವಾಗಲಿಲ್ಲ....
ನಾನೇ ದೇವರಾದೆ !!

0 Comments:

Post a Comment