ಆಫೀಸಲ್ಲಿ ನೋಡಿ ನೋಡಿ ಬೋರಾಗಿತ್ತು,
ಅದೇ ಚಹರೆ ಅದೇ ಮೋರೆ.
ಆದರೆ ಇವತ್ತು ಯಾಕೋ ವಿಷಯಾನೇ ಬೇರೆ
Did you ask क्यों रे ?
क्योंकि
ಇಂದು ಕಣ್ಣು ಹಾಯಿಸಿದಲೆಲ್ಲ ಕಾಣಿಸುತಿದ್ಧಾಳೆ
ಸೀರೆಯಲ್ಲಿ ನೀರೆ ..
--Impromptu one written in office on women's day 2013 (08-03-2013)
ಅದೇ ಚಹರೆ ಅದೇ ಮೋರೆ.
ಆದರೆ ಇವತ್ತು ಯಾಕೋ ವಿಷಯಾನೇ ಬೇರೆ
Did you ask क्यों रे ?
क्योंकि
ಇಂದು ಕಣ್ಣು ಹಾಯಿಸಿದಲೆಲ್ಲ ಕಾಣಿಸುತಿದ್ಧಾಳೆ
ಸೀರೆಯಲ್ಲಿ ನೀರೆ ..
--Impromptu one written in office on women's day 2013 (08-03-2013)
0 Comments:
Post a Comment