ಬೆಳೆ- ಬೆಲೆ
ಕಿತ್ತು ತರಲೆ ನಕ್ಷತ್ರವನ್ನು ,
ಮುರಿದು ತರಲೆ ಕಾಮನಬಿಲ್ಲಿನ ಬಳ್ಳಿ ?
ಅದ್ಯಾವದು ಬೇಡ .
ಸಾಕು ನನಗೆ ಎರಡು ಕೆ.ಜಿ. ಈರುಳ್ಳಿ !!
ಅಡುಗೆ
They asked me , what do you prefer
Continental or Thai food ?
I replied , neither
For me, only ತಾಯಿ ಅಡುಗೆ is good !!
Continental or Thai food ?
I replied , neither
For me, only ತಾಯಿ ಅಡುಗೆ is good !!
Bhaag Developer Bhaag
Oye Dev-Syve sab so ray honge
Customer sab ro ray honge
Aisi bug escalated bug rakh dil pe haath
Hum sath sath bolo kya karenge
Meeting karenge.. Meeting karenge.. Meeting karenge..

ಊಟ
ನಾ ಕೇಳಿದೆ ಆ ಹುಡುಗಿಗೆ ,
ಬಾಲೆ ಎಲ್ಲಿ ಊಟ ?
ಆಕೆ ಹೇಳಿದಳು ,ಹೋಗೋಣ ನಾವು
ಎಲ್ಲಿ ಸಿಗುತ್ತದೋ ಅಲ್ಲಿ
ಬಾಳೆ ಎಲೆ ಊಟ
ಬಾಲೆ ಎಲ್ಲಿ ಊಟ ?
ಆಕೆ ಹೇಳಿದಳು ,ಹೋಗೋಣ ನಾವು
ಎಲ್ಲಿ ಸಿಗುತ್ತದೋ ಅಲ್ಲಿ
ಬಾಳೆ ಎಲೆ ಊಟ
Happy Women's Day
ಆಫೀಸಲ್ಲಿ ನೋಡಿ ನೋಡಿ ಬೋರಾಗಿತ್ತು,
ಅದೇ ಚಹರೆ ಅದೇ ಮೋರೆ.
ಆದರೆ ಇವತ್ತು ಯಾಕೋ ವಿಷಯಾನೇ ಬೇರೆ
Did you ask क्यों रे ?
क्योंकि
ಇಂದು ಕಣ್ಣು ಹಾಯಿಸಿದಲೆಲ್ಲ ಕಾಣಿಸುತಿದ್ಧಾಳೆ
ಸೀರೆಯಲ್ಲಿ ನೀರೆ ..
ಅದೇ ಚಹರೆ ಅದೇ ಮೋರೆ.
ಆದರೆ ಇವತ್ತು ಯಾಕೋ ವಿಷಯಾನೇ ಬೇರೆ
Did you ask क्यों रे ?
क्योंकि
ಇಂದು ಕಣ್ಣು ಹಾಯಿಸಿದಲೆಲ್ಲ ಕಾಣಿಸುತಿದ್ಧಾಳೆ
ಸೀರೆಯಲ್ಲಿ ನೀರೆ ..
0 Comments:
Post a Comment