Eclipsed Super Blue Blood Moon ಸಿಡಿದಿದ್ದಳು, ಹುಸಿಮುನಿಸಿನಿಂದ ಕೆನ್ನೆ ಕೆಂಪೇರಿತ್ತು. ನಾಚಿದ್ದಳು ಕಾಲ್ಬೆರಳಲ್ಲಿ ಗುಂಡಿ ತೋಡುತ್ತ ಪರದೆಯ ಹಿಂದೆ ನಿಂತು ಕದ್ದು ಕದ್ದು ನೋಡುತಿದ್ದಳು. ನಸುನಕ್ಕಿ ಬಾ ಎಂದೆ. ಹೆಜ್ಜೆ... Read More