Tuesday, October 28, 2014

Honeyಗವನಗಳು - 4

Honeyಗವನ ನಾನು ಗದ್ಯವಾಗಿದ್ದೆ  ಅವಳು ಪದ್ಯವಾಗಿದ್ದಳು  ನಮ್ಮ ಸಂಕಲನ ಚೆನ್ನಾಗೆ ಇತ್ತು  ಅದ್ಯಾರೋ ಬಂದು ಗೀಚಿದರು ರಗಳೆ  ಕವನ ಓಡಿ ಹೋದಳು  ನಾನು ಕಥೆಯಾದೆ !! ವ್ಯತ್ಯಾಸ  ನೀವು ಟೀ ಹತ್ರ ಹೋದ್ರೆ ನೀವಿನ್ನೂ ನವನಟಿ ಟೀ ನಿಮ್ಮ ಹತ್ರ ಬಂದ್ರೆ ನೀವೀಗ celebrity !! Surprise ರಾಯರು ಬಂದರು ಮಾವನ ಮನೆಗೆ...

Honeyಗವನಗಳು - 3

ದೀಪಾವಳಿ  ಡಂ ದುಡುಂ  ಸರಪಳಿ ಎಲ್ಲ ಕಡೆ ಹೊಗೆ, ಸದ್ದಿನ ಹಾವಳಿ ಬೇರೆಯವರಿಗೆ ತೊಂದರೆ ಆದರೇನಂತೆ ಇದು ನಮ್ಮ ಸ್ಟೈಲ್ ದೀಪಾವಳಿ !! ಪ್ರೀತಿ ಅವನು ಇಡ್ಲಿ ಸಾಂಬಾರು ಅವಳು ಪಿಜ್ಜಾ ಬರ್ಗರು  ಆದರೂ ಚೆನ್ನಾಗೆ ನಡೆದಿತ್ತು ಪ್ರೀತಿ.  ಯಾವಾಗ್ ಸಂಬಾರಿಗೆ ಬರ್ಗರ್ ನೆಂಚಿಕೊಂಡು ತಿಂದನೋ  ಆಗಲೇ ಶುರುವಾಯ್ತು ಪಜೀತಿ !!  ವಿಶ್ವ ಅವಳ...