ಬತ್ತಿ
ಆತ ಇಟ್ಟ ಬತ್ತಿ .
ನನ್ನ ಜೀವನವೇ
ಉರಿಯಿತು ಹೊತ್ತಿ !!
ಹೀಗಿರಬೇಕು
ಕಥೆ
ಚಿಕ್ಕದಾಗಿರಬೇಕು
ಕವನ
ಚೊಕ್ಕವಾಗಿರಬೇಕು
ಹೃದಯ
ಪುಟ್ಟದಾಗಿದ್ದರೂ
ಮನಸ್ಸು
ಪಕ್ವವಾಗಿರ್ಬೇಕು
ಒಂದಾದಾಗ
(Dedicated to my fnd who got engaged after nine yrs of meeting each other)
ನಡೆದಿತ್ತು ಅವಳಿಗೂ
ನನಗೂ
ಒಂಬತ್ತು ವರ್ಷಗಳ
ಕಾಲ ಮಾತು...