Wednesday, May 14, 2014

Honeyಗವನಗಳು

ಸನಿಹ ಅವಳು ನನ್ನೆಡೆ ಬಂದಾಗ  ಕುಣಿದು ಕುಣಿದು ಎಬ್ಬಿಸಿದೆ ಧೂಳು, ಆದರೆ ಬಿಟ್ಟು ಹೋದಾಗ ಕಣ್ಣೀರಿಂದ ನಿಂತಲ್ಲೇ swimming poolಉ  ಟ್ರಾಫಿಕ್ ಜಾಮ್ ( ಸರ್ವಜ್ಞರವರ ಕ್ಷಮೆ ಕೋರುತ್ತ...) ಭೋರ್ಗರೆಯುವ ಮಳೆಯಿರಲು, ರಸ್ತೆ ಕೊಚ್ಚೆ ರಾಡಿಯಾಗಿರಲು, ಟ್ರಾಫಿಕ್ ಜಾಮಲ್ಲಿ ಸಿಕ್ಕಿ ಹಾಕಿಕೊಂಡರೆ ನರಕಕ್ಕೆ ಕಿಚ್ಚು ಹಚ್ಚೆಂದ ಅಲ್ಪಜ್ಞ್ಯ   ಬಡವ ಉಳ್ಳವರು...