“The MD wants to meet you”
It’s not every day the managing director of a company would
like to meet someone from his office. Even if they did they would not be
someone as small as a security guy.
“Ramanna,...
Honeyಗವನ
ನಾನು ಗದ್ಯವಾಗಿದ್ದೆ
ಅವಳು ಪದ್ಯವಾಗಿದ್ದಳು
ನಮ್ಮ ಸಂಕಲನ ಚೆನ್ನಾಗೆ ಇತ್ತು
ಅದ್ಯಾರೋ ಬಂದು ಗೀಚಿದರು ರಗಳೆ
ಕವನ ಓಡಿ ಹೋದಳು
ನಾನು ಕಥೆಯಾದೆ !!
ವ್ಯತ್ಯಾಸ
ನೀವು ಟೀ ಹತ್ರ
ಹೋದ್ರೆ
ನೀವಿನ್ನೂ ನವನಟಿ
ಟೀ ನಿಮ್ಮ ಹತ್ರ
ಬಂದ್ರೆ
ನೀವೀಗ celebrity
!!
Surprise
ರಾಯರು ಬಂದರು ಮಾವನ
ಮನೆಗೆ...
ದೀಪಾವಳಿ
ಡಂ ದುಡುಂ ಸರಪಳಿ
ಎಲ್ಲ ಕಡೆ ಹೊಗೆ,
ಸದ್ದಿನ ಹಾವಳಿ
ಬೇರೆಯವರಿಗೆ
ತೊಂದರೆ ಆದರೇನಂತೆ
ಇದು ನಮ್ಮ ಸ್ಟೈಲ್
ದೀಪಾವಳಿ !!
ಪ್ರೀತಿ
ಅವನು ಇಡ್ಲಿ
ಸಾಂಬಾರು
ಅವಳು ಪಿಜ್ಜಾ
ಬರ್ಗರು
ಆದರೂ ಚೆನ್ನಾಗೆ
ನಡೆದಿತ್ತು ಪ್ರೀತಿ.
ಯಾವಾಗ್ ಸಂಬಾರಿಗೆ ಬರ್ಗರ್ ನೆಂಚಿಕೊಂಡು ತಿಂದನೋ
ಆಗಲೇ ಶುರುವಾಯ್ತು ಪಜೀತಿ !!
ವಿಶ್ವ
ಅವಳ...
ಬತ್ತಿ
ಆತ ಇಟ್ಟ ಬತ್ತಿ .
ನನ್ನ ಜೀವನವೇ
ಉರಿಯಿತು ಹೊತ್ತಿ !!
ಹೀಗಿರಬೇಕು
ಕಥೆ
ಚಿಕ್ಕದಾಗಿರಬೇಕು
ಕವನ
ಚೊಕ್ಕವಾಗಿರಬೇಕು
ಹೃದಯ
ಪುಟ್ಟದಾಗಿದ್ದರೂ
ಮನಸ್ಸು
ಪಕ್ವವಾಗಿರ್ಬೇಕು
ಒಂದಾದಾಗ
(Dedicated to my fnd who got engaged after nine yrs of meeting each other)
ನಡೆದಿತ್ತು ಅವಳಿಗೂ
ನನಗೂ
ಒಂಬತ್ತು ವರ್ಷಗಳ
ಕಾಲ ಮಾತು...