Tuesday, August 27, 2013

Honey-ಗವನಗಳು

ಬೆಳೆ- ಬೆಲೆ ಕಿತ್ತು ತರಲೆ ನಕ್ಷತ್ರವನ್ನು , ಮುರಿದು ತರಲೆ ಕಾಮನಬಿಲ್ಲಿನ ಬಳ್ಳಿ ? ಅದ್ಯಾವದು ಬೇಡ . ಸಾಕು ನನಗೆ ಎರಡು ಕೆ.ಜಿ. ಈರುಳ್ಳಿ !!  ಅಡುಗೆ  They asked me , what do you prefer Continental or Thai food ? I replied , neither For me, only ತಾಯಿ ಅಡುಗೆ is good !!  Bhaag Developer...